ಗುಡಿಸಲಿಗೆ ಬೆಂಕಿ : ಮೂವರು ಮಕ್ಕಳು, ತಂದೆ-ತಾಯಿ ಸಜೀವ ದಹನ
ನಸುಕಿನ ಹೊತ್ತು ನಿದ್ದೆಯಲ್ಲಿರುವಾಗ ನಡೆದ ದುರ್ಘಟನೆ ಲಖನೌ : ಉತ್ತರ ಪ್ರದೇಶದ ಕಾನ್ಪುರದ ದೇಹತ್ ಎಂಬಲ್ಲಿ ಇಂದು ನಸುಕಿನ ಹೊತ್ತು ಗುಡಿಸಲಿಗೆ ಬೆಂಕಿ ಹತ್ತಿಕೊಂಡು ಮೂವರು ಮಕ್ಕಳು ಸೇರಿ ಐವರು ಸಜೀವ ದಹನಗೊಂಡ ದಾರುಣ ಘಟನೆ ಸಂಭವಿಸಿದೆ. ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಮೌ ಬಂಜಾರದೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸತೀಶ್ ಕುಮಾರ್, ಅವರ ಪತ್ನಿ ಕಾಜಲ್ ಮತ್ತು ಅವರ ಮೂವರು ಮಕ್ಕಳು ನಿದ್ದೆಯಲ್ಲಿದ್ದಾಗ ಗುಡಿಸಲಿಗೆ ಬೆಂಕಿ ಹತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣ ಎಂದು […]
ಗುಡಿಸಲಿಗೆ ಬೆಂಕಿ : ಮೂವರು ಮಕ್ಕಳು, ತಂದೆ-ತಾಯಿ ಸಜೀವ ದಹನ Read More »










