ಡೊನಾಲ್ಡ್ ಟ್ರಂಪ್ ಹತ್ಯೆಗೆ ಇನ್ನೊಂದು ಪ್ರಯತ್ನ
ಗಾಲ್ಫ್ ಆಡುತ್ತಿರುವಾಗ ಗುಂಡು ಹಾರಿಸಿದ ಬಂದೂಕುದಾರಿ ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ, ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಸಾಯಿಸಲು ಇನ್ನೊಂದು ಪ್ರಯತ್ನ ನಡೆದಿದೆ. ಫ್ಲೋರಿಡಾದ ಗಾಲ್ಫ್ ಕ್ಲಬ್‌ನಲ್ಲಿ ಟ್ರಂಪ್ ಇರುವ ಸ್ಥಳದಲ್ಲಿ ಗುಂಡು ಹಾರಾಟ ನಡೆಸಲಾಗಿದೆ. ಆದರೆ ಈ ಹತ್ಯಾ ಯತ್ನದಿಂದ ಟ್ರಂಪ್ ಸ್ವಲ್ಪದರಲ್ಲೇ ಪಾರಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಮೆರಿಕದ ಗೂಢಚಾರಿಕೆ ಸಂಸ್ಥೆ ಎಫ್‌ಬಿಐ ಹೇಳಿಕೆ ಬಿಡುಗಡೆ ಮಾಡಿದೆ.ಗಾಲ್ಫ್ ಕ್ಲಬ್ ಬಳಿ ವ್ಯಕ್ತಿಯೊಬ್ಬ ಬಂದೂಕು ಜೊತೆ ಬಂದು […]
ಡೊನಾಲ್ಡ್ ಟ್ರಂಪ್ ಹತ್ಯೆಗೆ ಇನ್ನೊಂದು ಪ್ರಯತ್ನ Read More »










