ಹಸನ್ ನಸ್ರುಲ್ಲನ ಉತ್ತರಾಧಿಕಾರಿ ಒಂದೇ ವಾರದಲ್ಲಿ ಫಿನಿಶ್?
ನಿನ್ನೆ ಮಧ್ಯರಾತ್ರಿ ಮತ್ತೆ ಹಿಜ್ಬುಲ್ಲ ಬಂಕರ್ ಮೇಲೆ ಬಾಂಬ್ ಮಳೆಗರೆದ ಇಸ್ರೇಲ್ ಟೆಲ್ ಅವೀವ್ : ಇಸ್ರೇಲ್ ಗುರುವಾರ ಮಧ್ಯರಾತ್ರಿ ಮತ್ತೊಮ್ಮೆ ಲೆಬನಾನ್‌ನ ಬೇರೂತ್ ನಗರದ ಮೇಲೆ ಬಾಂಬ್‌ಗಳ ಸುರಿಮಳೆಗೈದಿದೆ. ಈ ಸಲ ಇಸ್ರೇಲ್ ಗುರಿ ಹಿಜ್ಬುಲ್ಲ ಉಗ್ರ ಸಂಘಟನೆಯ ಹೊಸ ಮುಖ್ಯಸ್ಥ ಹಾಶೆಮ್ ಸಫಿಯುದ್ದೀನ್ ಆಗಿದ್ದ. ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲನನ್ನು ಇಸ್ರೇಲ್ ಸೆ.27ರಂದು ಬಾಂಬ್ ದಾಳಿ ಮಾಡಿ ಕೊಂದು ಹಾಕಿದೆ. ಇದರ ಬೆನ್ನಿಗೆ ಅವನ ಸಮಕಾಲೀನ ಹಾಶೆಮ್ ಸಫಿಯುದ್ದೀನ್ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದ.ಆದರೆ ಹಾಶೆಮ್ ಸಫಿಯುದ್ದೀನ್ […]
ಹಸನ್ ನಸ್ರುಲ್ಲನ ಉತ್ತರಾಧಿಕಾರಿ ಒಂದೇ ವಾರದಲ್ಲಿ ಫಿನಿಶ್? Read More »










