ವಂಚನೆ ಕೇಸ್ : ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿಕ್ರಂ ಭಟ್ ಸೆರೆ
ಸಿನಿಮಾ ನಿರ್ಮಿಸುವುದಾಗಿ ನಂಬಿಸಿ ವೈದ್ಯರಿಗೆ 30 ಕೋ. ರೂ. ವಂಚಿಸಿದ ಪ್ರಕರಣ ಮುಂಬೈ: ವ್ಯಕ್ತಿಯೊಬ್ಬರಿಒಗೆ ಸಿನಿಮಾ ನಿರ್ಮಿಸುವುದಾಗಿ ನಂಬಿಸಿ 30 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಉದಯ್‌ಪುರ್‌ನ ಇಂದಿರಾ ಸಮೂಹ ಸಂಸ್ಥೆಗಳ ಮಾಲಕ ಡಾ.ಅಜಯ್ ಮುರ್ದಿಯಾ ಎಂಬವರಿಗೆ ಕೋಟಿಗಟ್ಟಲೆ ವಂಚಿಸಿದ ಆರೋಪ ಅವರ ಮೇಲಿದೆ. ನಿರ್ಮಾಪಕರೂ ಆಗಿರುವ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ […]
ವಂಚನೆ ಕೇಸ್ : ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿಕ್ರಂ ಭಟ್ ಸೆರೆ Read More »









