ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಅರ್ಪಿಸುವ ಕಲೋಪಾಸನಾ-2023 ಕ್ಕೆ ಚಾಲನೆ
ಪುತ್ತೂರು : ಕಲೆ ಜೀವಂತವಿರಬೇಕಾದರೆ, ಉಳಿಯಬೇಕಾದರೆ ಕಲಾ ಪೋಷಕರು, ಅಭಿಮಾನಿಗಳು, ಕಲಾವಿದರ ಕೂಡುವಿಕೆ ಅಗತ್ಯ. ಇದರಿಂದ ಕಲೋತ್ಸವ ನಡೆಯಲು ಸಾಧ್ಯ ಎಂದು ಮಂಗಳೂರು ಕೆಎಂಸಿಯ ಎಂಡಿ ಡಾ.ಎಂ.ಚಕ್ರಪಾಣಿ ಅಭಿಪ್ರಾಯಪಟ್ಟರು. ಅವರು ಶನಿವಾರ ಸಂಜೆ ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ 19ನೇ ವರ್ಷದ ಸಾಂಸ್ಕೃತಿಕ ಕಲಾಸಂಭ್ರಮ ಕಲೋಪಾಸನಾ-2023 ನ್ನು ಎಸ್ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್ ಆವರಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಾಡಿನ ಉತ್ತಮ ಕಲಾವಿದರನ್ನು ಕರೆಸಿ ಸಂಗೀತ, ಯಕ್ಷಗಾನ […]
ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಅರ್ಪಿಸುವ ಕಲೋಪಾಸನಾ-2023 ಕ್ಕೆ ಚಾಲನೆ Read More »