ಕೊಡಗಿನ ವೀರ ಯೋಧ ಅಜ್ಜಮಾಡ ದೇವಯ್ಯ ಸಾಹಸದ ಮೇಲೆ ನಿರ್ಮಾಣವಾಗಿದೆ ಬಾಲಿವುಡ್ ಸಿನೆಮಾ
ಭಾರತ-ಪಾಕ್ ಯುದ್ಧದ ಹುತಾತ್ಮ ಯೋಧ; ಜ.24ರಂದು ಸ್ಕೈ ಫೋರ್ಸ್ ದೇಶಾದ್ಯಂತ ಬಿಡುಗಡೆ ಮುಂಬಯಿ: ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆಯನ್ನು ಆಧರಿಸಿ ಬಾಲಿವುಡ್‌ನಲ್ಲಿ ಸಿನೆಮಾ ತಯಾರಾಗಿದೆ. 1965ರ ಭಾರತ-ಪಾಕ್ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಪ್ರಾಣತೆತ್ತ ಕೊಡಗಿನ ವೀರ ಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ. ಅಕ್ಷಯ್ ಕುಮಾರ್ ಅಜ್ಜಮಾಡ ದೇವಯ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಸ್ಕೈ ಫೋರ್ಸ್ ಎಂಬ ಈ ಚಿತ್ರ ಜ.24ರಂದು ತೆರೆಗೆ ಬರಲಿದೆ.ನೈಜ ಘಟನೆಯನ್ನಾಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಕೊಡಗು ಸೇರಿದಂತೆ […]
ಕೊಡಗಿನ ವೀರ ಯೋಧ ಅಜ್ಜಮಾಡ ದೇವಯ್ಯ ಸಾಹಸದ ಮೇಲೆ ನಿರ್ಮಾಣವಾಗಿದೆ ಬಾಲಿವುಡ್ ಸಿನೆಮಾ Read More »










