ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ ಸಿನಿಮಾ “ಭಾವ ತೀರ ಯಾನ” ಬಿಡುಗಡೆ | ಕಲಾ ಆರಾಧಕ ಮನಸ್ಸಿನಿಂದ ಸಮಾಜಕ್ಕೆ ನೀಡುವ ಕೊಡುಗೆ ಎಲ್ಲರ ಗಮನ ಸೆಳೆಯುತ್ತದೆ : ವಸಂತಲಕ್ಷ್ಮೀ ಶಶಿಧರ್
ಪುತ್ತೂರು: ಸುಳ್ಯದ ಬಹುಮುಖಿ ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಅವರು ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ, ನೋಡುಗರನ್ನು ಪ್ರೇಮ ಪ್ರೀತಿ ಭಾವನೆಗಳ ತೀರದುದ್ದಕ್ಕೂ ಕರೆದೊಯ್ಯುವ ವಿಶಿಷ್ಟ ಕಾಂಬಿನೇಷನ್ ಉಳ್ಳ ಸಿನಿಮಾ ““ಭಾವ ತೀರ ಯಾನ” ಪುತ್ತೂರಿನ ಜಿಎಲ್ ಒನ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಸಂಜೆ ಬಿಡುಗಡೆಗೊಂಡಿತು. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟರ್ನ್ ನ “ಭಾವ ತೀರ ಯಾನ” ಬಿಡುಗಡೆ ಸಮಾರಂಭವನ್ನು ಚಲನಚಿತ್ರ ಮತ್ತು ಧಾರವಾಹಿಗಳ ಅಭಿನೇತ್ರಿ ವಸಂತಲಕ್ಷ್ಮೀ ಶಶಿಧರ್ ದೀಪ ಬೆಳಗಿಸಿ […]










