ಯಕ್ಷಗಾನಕ್ಕೆ ಆತಂಕ ತಂದೊಡ್ಡಿದ ಅಕಾಲಿಕ ಮಳೆ
ಮೇಳಗಳ ತಿರುಗಾಟ ಆರಂಭವಾಗುವಾಗಲೇ ಮಳೆ ಕಾಟ ಮಂಗಳೂರು : ಶನಿವಾರ ರಾತ್ರಿ ದಕ್ಷಿಣ ಕನ್ನಡ ಜಿಲೆಯ ಬಹುತೇಕ ಕಡೆಗಳಲ್ಲಿ ಸಿಡಿಲು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಹಲವೆಡೆ ಹಾನಿ ಸಂಭವಿಸಿದೆ. ಕರಾವಳಿಯಲ್ಲಿ ಯಕ್ಷಗಾನ ಮೇಳಗಳು ಒಂದೊಂದಾಗಿ ತಿರುಗಾಟ ಪ್ರಾರಂಭಿಸುವ ಸಮಯದಲ್ಲೇ ಅಕಾಲಿಕವಾಗಿ ಮಳೆ ಸುರಿಯುತ್ತಿರುವುದು ಮೇಳಗಳಿಗೆ ಮತ್ತು ಯಕ್ಷಗಾನ ಅಭಿಮಾನಿಗಳಿಗೆ ಆತಂತ ತಂದೊಡ್ಡಿದೆ. ಇದಲ್ಲದೆ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಗಳೂ ಪ್ರಾರಂಭವಾಗಿವೆ. ಇವುಗಳಿಗೆಲ್ಲ ಮಳೆ ಅಡ್ಡಿಯಾಗುತ್ತಿದೆ. […]
ಯಕ್ಷಗಾನಕ್ಕೆ ಆತಂಕ ತಂದೊಡ್ಡಿದ ಅಕಾಲಿಕ ಮಳೆ Read More »









