ಬೆಳ್ತಂಗಡಿ: ಗೆಲುವಿನ ಹಾದಿಯಲ್ಲಿ ಪೂಂಜಾ ಓಟ | 13100 ಮತಗಳ ಮುನ್ನಡೆ
ಪುತ್ತೂರು: ಬೆಳ್ತಂಗಡಿಯ ಅಭಿವೃದ್ಧಿಯ ಹರಿಕಾರ ಎಂದೇ ಕರೆಸಿಕೊಂಡಿರುವ ಹಾಲಿ ಶಾಸಕ ಹರೀಶ್ ಪೂಂಜಾ ಅವರು 74896 ಮತಗಳನ್ನು ಪಡೆದುಕೊಂಡು, 13100 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸಿನ ರಕ್ಷಿತ್ ಶಿವರಾಂ 61734 ಮತ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಜೆಡಿಎಸ್ ನ ಅಶ್ರಫ್ ಆಲಿಕುಂಞಿ 406, ಆಮ್ ಆದ್ಮಿಯ ಜನಾರ್ದನ ಬಂಗೇರ 207, ಅಕ್ಬರ್ ಬೆಳ್ತಂಗಡಿ 1808, ಆದಿತ್ಯ ನಾರಾಯಣ ಕೊಲ್ಲಾಜೆ 296 ಮತ, ಶೈಲೇಶ್ 226, ಮಹೇಶ್ 163 ಹಾಗೂ ನೋಟಾ ಪರವಾಗಿ 685 ಮತ […]
ಬೆಳ್ತಂಗಡಿ: ಗೆಲುವಿನ ಹಾದಿಯಲ್ಲಿ ಪೂಂಜಾ ಓಟ | 13100 ಮತಗಳ ಮುನ್ನಡೆ Read More »










