ತುಂಬಿ ಹರಿಯುತ್ತಿರುವ ಪಂಜ ಹೊಳೆ | ಸಂಚಾರ ಸ್ಥಗಿತಕ್ಕೆ ಬ್ಯಾರಿಕೇಡ್ ಅಳವಡಿಕೆ
ಪಂಜ : ಭಾರೀ ಮಳೆಯಿಂದ ಜು.19 ರಂದು ಮುಂಜಾನೆಯಿಂದ ಪಂಜ ಹೊಳೆ ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಗೆ ಹೊಳೆಯ ನೆರೆ ನೀರು ಆವರಿಸಿದೆ. ಹೊಳೆ ಸಮೀಪದ ಕೃಷಿ ತೋಟದಲ್ಲಿ ನೆರೆ ನೀರು ನುಗ್ಗಿದೆ. ಬೊಳ್ಳಲೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಗೊಂಡಿದೆ. ಪರಿಣಾಮವಾಗಿ ಕಿಂಡಿ ಅಣೆಕಟ್ಟು ಮೇಲಿರುವ ಬಸ್ತಿಕಾಡು ಪ್ರದೇಶದ ಅನೇಕ ಮನೆಗಳಿಗೆ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಈ ರಸ್ತೆ ಸಂಚಾರ ಸ್ಥಗಿತಗೊಳಿಸಿದರುವುದಾಗಿ ಬ್ಯಾರಿಕೇಡ್ ಹಾಕಿ ಬ್ಯಾನರ್ ಅಳವಡಿಸಲಾಗಿದೆ. ಇದೀಗ ನೀರಿನ ಹರಿವು […]
ತುಂಬಿ ಹರಿಯುತ್ತಿರುವ ಪಂಜ ಹೊಳೆ | ಸಂಚಾರ ಸ್ಥಗಿತಕ್ಕೆ ಬ್ಯಾರಿಕೇಡ್ ಅಳವಡಿಕೆ Read More »










