ಮದರಸದಲ್ಲಿ ಕಲಿಯುತ್ತಿರುವ ಅಪ್ರಾಪ್ತರಿಂದ ರಜೆಗಾಗಿ ಬಾಲಕನ ಹತ್ಯೆ
ಹೊಸದಿಲ್ಲಿ: ರಜೆ ಸಿಗಲಿ ಎಂದು ಮೂವರು ಅಪ್ರಾಪ್ತ ಬಾಲಕರು ಸೇರಿ ಮದರಸದಲ್ಲಿ ಓದುತ್ತಿದ್ದ ಐದು ವರ್ಷದ ಬಾಲಕನನ್ನು ಕೊಂದು ಹಾಕಿದ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ಸಂಭವಿಸಿದೆ. ಈಶಾನ್ಯ ದಿಲ್ಲಿಯಲ್ಲಿರುವ ಮದರಸದಲ್ಲಿ ಬಾಲಕ ಕಲಿಯುತ್ತಿದ್ದ. ಈತನ ಮೇಲೆ 9 ರಿಂದ 11 ವರ್ಷದೊಳಗಿನ ಮೂರು ಬಾಲಕರು ಹಲ್ಲೆ ಮಾಡಿದ್ದಾರೆ. ಯಾರಾದರೂ ಸತ್ತರೆ ಮದರಸಕ್ಕೆ ರಜೆ ಕೊಡುತ್ತಾರೆ ಎಂದು ಭಾವಿಸಿ ಅವರು 5 ವರ್ಷದ ಬಾಲಕನನ್ನೇ ಹಲ್ಲೆ ಮಾಡಿ ಸಾಯಿಸಿದ್ದರು.ಕೊಲೆಯಾದ ಬಾಲಕನನ್ನು ಐದು ತಿಂಗಳ ಹಿಂದಷ್ಟೇ ಈ ಮದರಸಕ್ಕೆ ಸೇರಿಸಿದ್ದರು. […]
ಮದರಸದಲ್ಲಿ ಕಲಿಯುತ್ತಿರುವ ಅಪ್ರಾಪ್ತರಿಂದ ರಜೆಗಾಗಿ ಬಾಲಕನ ಹತ್ಯೆ Read More »










