‘ಐ ಲವ್ ಯೂ’ ಹೇಳಿದರೆ ಮಾತ್ರ ರಿಚಾರ್ಚ್ | ವಿದ್ಯಾರ್ಥಿನಿಯರಿಂದ ಅಂಗಡಿಯಾತನಿಗೆ ಹಿಗ್ಗಾಮುಗ್ಗ ಥಳಿತ
ರಾಜಸ್ಥಾನ: ಮೊಬೈಲ್ ರಿಚಾರ್ಚ್ ಮಾಡಲು ಮೊಬೈಲ್ ಅಂಗಡಿಗೆ ಬಂದ ಶಾಲಾ ವಿದ್ಯಾರ್ಥಿನಿಯರಿಗೆ ಮೊಬೈಲ್ ಅಂಗಡಿಯಾತ ‘ಐ ಲವ್ ಯೂ’ ಎಂದು ಹೇಳಿದರೆ ಮಾತ್ರ ರೀಚಾರ್ಚ್ ಮಾಡುವುದು ಹೇಳಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿನಿಯರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ರಾಜಸ್ಥಾನದ ದಿದ್ಯಾನಾ ಎಂಬಲ್ಲಿ ನಡೆದಿದೆ. ಈ ಕುರಿತು ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಹುಡುಗೀರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಂದಷ್ಟು ಸ್ಕೂಲ್ ಹುಡೀರು ಐ ಲವ್ ಯು ಹೇಳುವಂತೆ ಪೀಡಿಸಿದಾತನಿಗೆ ನಡು ರಸ್ತೆಯಲ್ಲಿಯೇ ಚಳಿ ಬಿಡಿಸಿದ್ದಾರೆ. ಸ್ಕೂಲ್ […]
‘ಐ ಲವ್ ಯೂ’ ಹೇಳಿದರೆ ಮಾತ್ರ ರಿಚಾರ್ಚ್ | ವಿದ್ಯಾರ್ಥಿನಿಯರಿಂದ ಅಂಗಡಿಯಾತನಿಗೆ ಹಿಗ್ಗಾಮುಗ್ಗ ಥಳಿತ Read More »









