ನವೀನ್ ಕಾಮಧೇನು ಅಪಹರಣ? | ದಿವ್ಯಪ್ರಭಾ ಚಿಲ್ತಡ್ಕ ತಂಡದಿಂದ ಕೃತ್ಯ ಶಂಕೆ
ಪುತ್ತೂರು: ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಅವರನ್ನು ಅಪಹರಣ ಮಾಡಲಾಗಿದೆ ಎಂಬ ವದಂತಿ ಹರಡಿದೆ. ಬೆಳ್ಳಾರೆಯಲ್ಲಿ ಜ್ಯುವೆಲ್ಲರ್ಸ್ ಉದ್ಯಮ ನಡೆಸುತ್ತಿರುವ ನವೀನ್ ಕಾಮಧೇನು ಅವರನ್ನು, ಅವರ ಮನೆಯಿಂದಲೇ ಅಪಹರಣ ಮಾಡಲಾಗಿದೆ ಎಂಬ ಮಾಹಿತಿ ಹರಡಿದೆ. ಅಲ್ಲದೇ, ತಂಡದ ಕೃತ್ಯವನ್ನು ತಡೆಯಲು ಬಂದ ನವೀನ್ ಕಾಮಧೇನು ಅವರ ತಾಯಿಯ ಮೇಲೂ ಹಲ್ಲೆ ನಡೆಸಿದೆ. ಬಳಿಕ ನವೀನ್ ಕಾಮಧೇನು ಅವರನ್ನು ಬಲವಂತವಾಗಿ ಆ್ಯಂಬುಲೆನ್ಸಿನಲ್ಲಿ ಕುಳ್ಳಿರಿಸಿ, ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಈ ಕೃತ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ದಿವ್ಯಪ್ರಭಾ ಅವರೇ ಈ […]
ನವೀನ್ ಕಾಮಧೇನು ಅಪಹರಣ? | ದಿವ್ಯಪ್ರಭಾ ಚಿಲ್ತಡ್ಕ ತಂಡದಿಂದ ಕೃತ್ಯ ಶಂಕೆ Read More »