ಬಹುಕೋಟಿ ರೂಪಾಯಿ ವಂಚಕ ರೋಶನ್ ಸಲ್ಡಾನನ ವಿರುದ್ಧ ಸಿಐಡಿ ತನಿಖೆ
ಮೋಸ ಹೋದ ಹಲವು ಉದ್ಯಮಿಗಳಿಂದ ದೂರು ದಾಖಲು ಮಂಗಳೂರು : ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ಬಹುಕೋಟಿ ರೂಪಾಯಿ ವಂಚಕ ರೋಶನ್ ಸಲ್ಡಾನನಿಂದ ವಂಚನೆಗೊಳಗಾದ ಒಬ್ಬೊಬ್ಬರೇ ಈಗ ದೂರು ನೀಡಲು ಮುಂದಾಗುತ್ತಿದ್ದಾರೆ. ಬಿಹಾರ ಮೂಲದ ಉದ್ಯಮಿಯೊಬ್ಬರಿಗೆ ಸಲ್ಡಾನ ಭೂ ಖರೀದಿಸಿಕೊಡುವುದಾಗಿ ನಂಬಿಸಿ 10 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಸೆನ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ವಂಚನೆಯ ಮೊತ್ತ 10 ಕೋ.ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಸಿಐಡಿ […]
ಬಹುಕೋಟಿ ರೂಪಾಯಿ ವಂಚಕ ರೋಶನ್ ಸಲ್ಡಾನನ ವಿರುದ್ಧ ಸಿಐಡಿ ತನಿಖೆ Read More »










