ಭಾರೀ ಮಳೆ ಹಿನ್ನಲೆ | ಕಡಬ ತಾಲೂಕಿನಲ್ಲಿ ನಾಳೆಯೂ (ಜು.25) ಶಾಲೆಗಳಿಗೆ ರಜೆ ಘೋಷಣೆ
ಪುತ್ತೂರು : ಭಾರೀ ಮಳೆ ಹಿನ್ನಲೆಯಲ್ಲಿ ಜು.25 ರಂದೂ ಕಡಬ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಡಬ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕಡಬ ತಹಶೀಲ್ದಾರ್ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆಯಲ್ಲಿ ಜು.24 ರಂದು ರಜೆ ಘೋಷಿಸಲಾಗಿತ್ತು. ಇದೀಗ ಜು.25 ರಂದು ರಜೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ.
ಭಾರೀ ಮಳೆ ಹಿನ್ನಲೆ | ಕಡಬ ತಾಲೂಕಿನಲ್ಲಿ ನಾಳೆಯೂ (ಜು.25) ಶಾಲೆಗಳಿಗೆ ರಜೆ ಘೋಷಣೆ Read More »