ಅಕ್ಷಯ ಕಾಲೇಜು ರೋಟರ‍್ಯಾಕ್ಟ್ ಕ್ಲಬ್ ಓರಿಯಂಟೇಷನ್ ಕಾರ್ಯಕ್ರಮ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ ಪ್ರಾಯೋಜಕತ್ವದಲ್ಲಿ ಸಂಪ್ಯ ಅಕ್ಷಯ ಪ್ಯಾಷನ್ ಡಿಸೈನಿಂಗ್ ಕಾಲೇಜಿನಲ್ಲಿ “ರೋಟರ‍್ಯಾಕ್ಟ್ ಕ್ಲಬ್’ ಓರಿಯಂಟೇಷನ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ರೋಟರ‍್ಯಾಕ್ಟ್ ರಾಹುಲ್ ಆಚಾರ್ಯ, ಡಿ. ಆರ್.ಆರ್. ಮತ್ತು ರೊ. ರತ್ನಾಕರ ರೈ, ಮಾಜಿ ಡಿ.ಆರ್.ಸಿ.ಸಿ.ರೋಟರ‍್ಯಾಕ್ಟ್ ಬಗ್ಗೆ ಮಾಹಿತಿಯನ್ನು ನೀಡಿದರು. ಅಕ್ಷಯ ಕಾಲೇಜಿನ ಛೇರ್‌ಮೆನ್ ಜಯಂತ್ ನಡುಬೈಲ್ ರೋಟರಿ ಸಂಸ್ಥೆಯ ಅಂಗವಾದ ರೋಟರ‍್ಯಾಕ್ಟ್ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸಾರ್ವಜನಿಕ ಸಂಪರ್ಕ, ಮತ್ತು ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜ ಸೇವೆ ಮಾಡುವ ಅವಕಾಶ ದೊರೆಯುತ್ತದೆ ಎಂದರು. ಪ್ರಾಂಶುಪಾಲ […]
ಅಕ್ಷಯ ಕಾಲೇಜು ರೋಟರ‍್ಯಾಕ್ಟ್ ಕ್ಲಬ್ ಓರಿಯಂಟೇಷನ್ ಕಾರ್ಯಕ್ರಮ Read More »