16-10-2023ರ ಕೃಷಿ ಮಾರುಕಟ್ಟೆ ಧಾರಣೆ
ಪುತ್ತೂರು: ವಾರಾರಂಭ ಮಾರುಕಟ್ಟೆ ತೆರೆದುಕೊಳ್ಳುತ್ತಿದ್ದಂತೆ, ರಬ್ಬರ್ ಕೃಷಿಕರಲ್ಲಿ ತುಸು ಗೆಲುವು ಕಾಣಿಸಿಕೊಂಡಿದೆ. ಕಾರಣ ಕಳೆದೆರಡು ದಿನಗಳಿಂದ ಏರಿಕೆ ಹಾದಿಯಲ್ಲಿರುವ ರಬ್ಬರ್ ಧಾರಣೆ ಮತ್ತೆ ಸಣ್ಣದಾಗಿ ಧಾರಣೆ ಏರಿಸಿಕೊಂಡಿದೆ. ಅಡಿಕೆ ಡಬ್ಬಲ್ ಚೋಲ್ ಮತ್ತದೇ ಏರಿಳಿಕೆಯ ಹಾದಿ. ಸೋಮವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380 -420 ರೂ. ಹಾಗೂ 420-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿದೆ. ಶನಿವಾರ ಡಬ್ಬಲ್ ಚೋಲ್ 390 […]
16-10-2023ರ ಕೃಷಿ ಮಾರುಕಟ್ಟೆ ಧಾರಣೆ Read More »