14 ವರ್ಷದ ಬಾಲಕನ ಜೊತೆ ಓಡಿಹೋದ 35ರ ಹರೆಯದ ಮಹಿಳೆ!
ಮಗನ ವಯಸ್ಸಿನ ಬಾಲಕನ ಜೊತೆ ವಿವಾಹಿತೆಯ ಲವ್ ತಿರುವನಂತಪುರ: 35 ವರ್ಷದ ವಿವಾಹಿತ ಮಹಿಳೆಯೊಬ್ಬಳು ತನ್ನ ಮಗನ ವಯಸ್ಸಿನ ಬಾಲಕನ ಜೊತೆ ಓಡಿಹೋದ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ಸಂಭವಿಸಿದೆ. ಆಕೆ ತನ್ನ ಮಗನ ಸ್ನೇಹಿತನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್ನ ಅಲತೂರ್ನ ಬಾಲಕ ಫೆಬ್ರವರಿ 25ರಂದು ಶಾಲೆಗೆ ಹೋದವನು ಮನೆಗೆ ಹಿಂದಿರುಗಿರಲಿಲ್ಲ, ತನಿಖೆ ನಡೆಸಿದಾಗ ಅವನು ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಆಲತ್ತೂರು ಪೊಲೀಸರು ಬಾಲಕ ಮತ್ತು ಮಹಿಳೆಯನ್ನು ಎರ್ನಾಕುಲಂನಲ್ಲಿ ಪತ್ತೆಹಚ್ಚಿದ್ದು, […]
14 ವರ್ಷದ ಬಾಲಕನ ಜೊತೆ ಓಡಿಹೋದ 35ರ ಹರೆಯದ ಮಹಿಳೆ! Read More »