ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ
ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಟೆಕ್ಸ್ ಟೈಲ್ಸ್ ಸೆಂಟರ್ ಮಾಲಕ ಯಾಹೀಯಾ ಹಾಜಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಚಿಕ್ಕಪುತ್ತೂರು ನಿವಾಸಿಯಾಗಿರುವ ಅವರು ಕಂಬಳಬೆಟ್ಟು ದಿ.ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ Read More »









