ಟೆಂಪೋ ಟ್ರಾವೆಲರ್ ಟಯರ್ ಬ್ಲಾಸ್ಟ್ | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ 11 ಮಂದಿ ಹೂ ಕಾರ್ಮಿಕರು
ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರಿಗೆ ಹೂ ತರುತ್ತಿದ್ದ ಟೆಂಪೋ ಟ್ರಾವೆಲರ್ ಟಯರ್ ಬ್ಲಾಸ್ಟ್ ಆಗಿ ಪಲ್ಪಿಯಾದ ಘಟನೆ ಫರಂಗಿಪೇಟೆಯಲ್ಲಿ ಇಂದು (ಡಿ.19) ಮುಂಜಾನೆ 7 ಗಂಟೆಯ ವೇಳೆ ನಡೆದಿದೆ. ಅಡ್ಯಾರ್ ನಲ್ಲಿ ಕಾರ್ಯಕ್ರಮ ಇದ್ದರಿಂದ ಹೂವಿನ ಅಲಂಕಾರ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಅಲಂಕಾರಿಕ ಹೂ ತುಂಬಿಸಿಕೊಂಡು ಹೊರಟಿದ್ದ ಟೆಂಪೋ ಟ್ರಾವೆಲರ್ ಪರಂಗಿಪೇಟೆ ಹತ್ತಿರ ಟಯರ್ ಬ್ಲಾಸ್ಟ್ ಆಗಿರುವ ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ಹನ್ನೊಂದು ಮಂದಿ ಡೆಕೋರ್ ಕಾರ್ಮಿಕರು ಅದೃಷ್ಟವಶಾತ್ ಯಾವುದೇ ಗಾಯಾಗಳಾಗದೇ ಪಾರಾಗಿದ್ದಾರೆ. ವಾಹನ ರಸ್ತೆಗೆ ಬಿದ್ದು ಅಲಂಕಾರಿಕ ಹೂ […]
ಟೆಂಪೋ ಟ್ರಾವೆಲರ್ ಟಯರ್ ಬ್ಲಾಸ್ಟ್ | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ 11 ಮಂದಿ ಹೂ ಕಾರ್ಮಿಕರು Read More »










