ಜಯರಾಮ್ ಪೂಜಾರಿ ಬಡಾವು ನಿಧನ
ಪುತ್ತೂರು: ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರ ಸಹೋದರ ಜಯರಾಮ್ ಪೂಜಾರಿ ಬಡಾವು (52) ನಿಧನರಾಗಿದ್ದಾರೆ. ಅನಾರೋಗ್ಯದಿಂದಿದ್ದ ಅವರು ಶನಿವಾರ ನಿಧನರಾದರು. ಮೃತರು ಪತ್ನಿ, ಮಗಳು ಹಾಗೂ ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಜಯರಾಮ್ ಪೂಜಾರಿ ಬಡಾವು ನಿಧನ Read More »










