ಮಹಾಮಂಡಲೇಶ್ವರ ಪಟ್ಟದಿಂದ ಒಂದೇ ವಾರದಲ್ಲಿ ಮಮತಾ ಕುಲಕರ್ಣಿ ಕಿಕ್‌ಔಟ್‌

ಬಾಲಿವುಡ್‌ ನಟಿಯನ್ನು ಪರಮೋಚ್ಚ ಪದವಿಯಿಂದ ಕಿತ್ತು ಹಾಕಿದ್ದು ಯಾಕೆ ಗೊತ್ತಾ? ಪ್ರಯಾಗ್‌ರಾಜ್‌: ಬಾಲಿವುಡ್‌ನ ಒಂದು ಕಾಲದ ಗ್ಲಾಮರ್‌ ನಟಿ ಮಮತಾ ಕುಲಕರ್ಣಿ ಮಹಾಕುಂಭಮೇಳದಲ್ಲಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾದ ಸುದ್ದಿ ಕಳೆದ ವಾರ ಭಾರಿ ವೈರಲ್‌ ಆಗಿತ್ತು. ಆದರೆ ಒಂದೇ ವಾರದಲ್ಲಿ ಈ ಪಟ್ಟದಿಂದ ಅವರನ್ನು ಕೆಳಗಿಳಿಸಲಾಗಿದೆ. 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸಖತ್‌ ಮಿಂಚುತ್ತಿದ್ದ ಮಮತಾ ಕುಲಕರ್ಣಿ ಸೆಕ್ಸಿ ನಟಿ ಎಂದೇ ಅರಿಯಲ್ಪಡುತ್ತಿದ್ದರು. ಇಂಥ ನಟಿ ಏಕಾಏಕಿ ಸನ್ಯಾಸ ಸ್ವೀಕರಿಸಿದ್ದೂ ಅಲ್ಲದೆ ಪ್ರಮುಖ ಅಖಾಡವಾದ ಕಿನ್ನರ […]

ಮಹಾಮಂಡಲೇಶ್ವರ ಪಟ್ಟದಿಂದ ಒಂದೇ ವಾರದಲ್ಲಿ ಮಮತಾ ಕುಲಕರ್ಣಿ ಕಿಕ್‌ಔಟ್‌ Read More »