ಬೆಳ್ಳಂಬೆಳಗ್ಗೆ ಪತ್ನಿಯನ್ನು ಕಡಿದು ಕೊಂದ ಪತಿ !
ಉಡುಪಿ: ಪತಿಯೇ ಪತ್ನಿಯನ್ನು ಕದಿಡು ಕೊಲೆ ಮಾಡಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಯಶ್ರೀ (28) ಕೊಲೆಯಾದವರು. ಕಿರಣ್ ಉಪಾಧ್ಯ (30) ಕೊಲೆ ಆರೋಪಿಯಾಗಿದ್ದಾನೆ. ಉಡುಪಿಯಲ್ಲಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆಬ್ಬಾರಿ ಬಳಿ ಘಟನೆ ನಡೆದಿದೆ. ಈ ಜೋಡಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಮುಂಜಾನ ಪತ್ನಿಯನ್ನು ಕಿರಣ್ ಉಪಾಧ್ಯ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಇದೆ. ಶಂಕೆ ಮೇರೆಗೆ ಪತಿ ಕಿರಣ್ […]
ಬೆಳ್ಳಂಬೆಳಗ್ಗೆ ಪತ್ನಿಯನ್ನು ಕಡಿದು ಕೊಂದ ಪತಿ ! Read More »










