ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕ ಯಂತ್ರ ಉದ್ಘಾಟನೆ
ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕದ ಯಂತ್ರವನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ಸುರೇಶ್ ಬಲ್ನಾಡ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಅಧಕ್ಷ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಬಿ. ವಿ. , ನಿರ್ದೇಶಕ ರಾಘವೇಂದ್ರ ಕೆದಿಲ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾರ ಶೆಟ್ಟಿ, ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ, ಪುತ್ತೂರು, ಶಾಖಾ ವ್ಯವಸ್ತಾಪಕ ಅಮರೇಶ ಭಟ್ ಹಾಗೂ ARDF ಮುಖ್ಯ ಅಧಿಕಾರಿ ಕೇಶವ ಭಟ್ ಉಪಸ್ಥಿತರಿದ್ದರು
ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕ ಯಂತ್ರ ಉದ್ಘಾಟನೆ Read More »










