ವಿವೇಕ ರಥ – ಯುವ ಪಥಕ್ಕೆ ಕಬಕದಲ್ಲಿಸ್ವಾಗತ
ಪುತ್ತೂರು: ಪುತ್ತೂರಿಗೆ ಆಗಮಿಸಿದ ವಿವೇಕ ರಥ – ಯುವ ಪಥಕ್ಕೆ ಕಬಕದಲ್ಲಿ ಸ್ವಾಗತ ನೀಡಲಾಯಿತು. ತಾಲೂಕು ಯುವಜನ ಒಕ್ಕೂಟ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಕಬಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಬಕ ಗ್ರಾಪಂ ಅಧ್ಯಕ್ಷ ವಿನಯ್ ಕಲ್ಲೇಗ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಬಳಿಕ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪಕ್ಕೆ ಜಾಥಾದಲ್ಲಿ ತೆರಳಲಾಯಿತು.
ವಿವೇಕ ರಥ – ಯುವ ಪಥಕ್ಕೆ ಕಬಕದಲ್ಲಿಸ್ವಾಗತ Read More »










