ಬಂಟರ ಸಂಘದ ವತಿಯಿಂದ ಮಹಿಳಾ ಬಂಟ ಸಂಭ್ರಮ, ಸಾಧಕರಿಗೆ ಸನ್ಮಾನ
ಪುತ್ತೂರು : ತಾಲೂಕು ಬಂಟರ ಸಂಘದ ಹಾಗೂ ಮಹಿಳಾ ಬಂಟರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಬಂಟ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ನಗರದ ಬಂಟರ ಭವನದಲ್ಲಿ ನಡೆಯಿತು. ಪುತ್ತೂರು ಪದ್ಮಾ ಸೋಲಾರ್ ನ ಲತಾ ಪಿ. ಶೆಟ್ಟಿ ಮಹಿಳಾ ಬಂಟರ ಸಂಭ್ರಮವನ್ನು ಉದ್ಘಾಟಿಸಿ, ಬೆಳಕು ಹಾಗೂ ಹೆಣ್ಣಿಗೆ ಅವಿನಾಭಾವ ಸಂಬಂಧವಿದೆ. ಪ್ರಸ್ತುತ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ, ತನ್ನಲ್ಲಿ ಫೋಷಕ ಶಕ್ತಿಯನ್ನು ಬೆಳೆಸಿಕೊಳ್ಳುವ ಜತೆಗೆ ಕ್ರಿಯಾಶೀಲರಾಗಿ ಪರಿಸರ, ಸಂಸಾರ, […]
ಬಂಟರ ಸಂಘದ ವತಿಯಿಂದ ಮಹಿಳಾ ಬಂಟ ಸಂಭ್ರಮ, ಸಾಧಕರಿಗೆ ಸನ್ಮಾನ Read More »










