ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಮುನ್ನಡೆ | ಜಯದತ್ತ ದಾಪುಗಾಲಿಡುತ್ತಿರುವ ಬಿಜೆಪಿ
ಪುತ್ತೂರು: ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಮುನ್ನಡೆ ಕಾಯ್ದುಕೊಂಡು, ಜಯದತ್ತ ದಾಪುಗಾಲಿಡುತ್ತಿದೆ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು 39258 ಮತಗಳನ್ನು ಪಡೆದುಕೊಂಡು, 10846 ಮತಗಳ ಅಂತರದಿಂದ ಮುನ್ನಡೆಯಲಿದ್ದಾರೆ. ಕಾಂಗ್ರೆಸಿನ ಕೃಷ್ಣಪ್ಪ ರಾಮಕುಂಜ 28412 ಮತ, ಜೆಡಿಎಸ್ ನ ಎಚ್.ಎಲ್. ವೆಂಕಟೇಶ್ 630 ಮತ, ಆಮ್ ಆದ್ಮಿಯ ಸುಮನಾ ಬೆಳ್ಳಾರ್ಕರ್ 401 ಮತ, ಕರ್ನಾಟಕ ರಾಷ್ಟ್ರ ಸಮಿತಿಯ ಗಣೇಶ್ ಎಂ 129 ಮತ, ರಮೇಶ್ ಬೂಡು 172, ಸುಂದರ್ ಮೇರ್ಲ 151, ಗುರುವಪ್ಪ ಕಲ್ಲುಗುಡ್ಡೆ 253 […]
ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಮುನ್ನಡೆ | ಜಯದತ್ತ ದಾಪುಗಾಲಿಡುತ್ತಿರುವ ಬಿಜೆಪಿ Read More »









