ಜಗಳ ತಾರಕಕ್ಕೇರಿ ವಿಷ ಸೇವಿಸಿದ ಗಂಡ-ಹೆಂಡತಿ : ಹೆಂಡತಿ ಮೃತ್ಯು
ಕಡಬ: ಗಲಾಟೆ ಮಾಡಿಕೊಂಡ ಗಂಡ-ಹೆಂಡತಿ ಜಗಳ ವಿಪರೀತಕ್ಕೇರಿ ಕೊನೆಗೆ ಸಾವಿನಲ್ಲಿ ಅಂತ್ಯವಾದ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಶನಿವಾರ ರಂದು ಸಂಜೆ ನಡೆದಿದೆ. ಗಂಡ-ಹೆಂಡಿರ ಗಲಾಟೆಯಲ್ಲಿ ಹೆಂಡತಿ ಕುಸುಮ (39) ಮೃತಪಟ್ಟವರು.ಕುಸುಮ ಮತ್ತು ಆಕೆಯ ಪತಿ ಸಂಜೀವರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶನಿವಾರ ಕೂಡ ಮಾತಿಗೆ ಮಾತು ಬೆಳೆದಿದೆ. ಕೋಪದ ಭರದಲ್ಲಿ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಈ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿರುತ್ತಾರೆ. ಅವರು ಬಂದು […]
ಜಗಳ ತಾರಕಕ್ಕೇರಿ ವಿಷ ಸೇವಿಸಿದ ಗಂಡ-ಹೆಂಡತಿ : ಹೆಂಡತಿ ಮೃತ್ಯು Read More »









