ಹೆಚ್ ಟಿ ಲೈನ್ ಮೇಲೆ ಬಿದ್ದ ಮರ: ಕಂಬಗಳಿಗೆ ಹಾನಿ
ಚಾರ್ವಾಕ : ಮರ ಮತ್ತು ತೆಂಗಿನ ಮರವು ಚಾರ್ವಾಕ ಫೀಡರ್ ನ ಹೆಚ್ ಟಿ ಲೈನ್ ಮೇಲೆ ಬಿದ್ದು ಕಂಬಗಳಿಗೆ ಹಾನಿಯಾದ ಘಟನೆ ನಡೆದಿದೆ. ದೈಪಿಲ ದೇವಸ್ಯ ಹತ್ತಿರ ಹೆಚ್ ಟಿ ಲೈನ್ ಮೇಲೆ ಮರ ಮತ್ತು ತೆಂಗಿನ ಮರ ಬಿದ್ದು 9 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ತೆಂಗಿನ ಮರ ಮತ್ತು ಮರ ದುರಸ್ಥಿ ಕೆಲಸವನ್ನು ಪ್ರವಿಣ್ ಕುಂಟ್ಯಾನ, ಸುಂದರ ದೇವಸ್ಯ ,ಬೆಳಿಯಪ್ಪ, ಶೇಷಪ್ಪ, ನಾಗೇಶ್ , ತಾರಾನಾಥ, ದಿವಿಶ್ ಖಂಡಿಗ, ನಾಗೇಶ್ ದೈಪಿಲ, ಹರೀಶ್ ದೈಪಿಲ […]
ಹೆಚ್ ಟಿ ಲೈನ್ ಮೇಲೆ ಬಿದ್ದ ಮರ: ಕಂಬಗಳಿಗೆ ಹಾನಿ Read More »










