ಟಿ-20 ಸರಣಿ : ಟೀಮ್ ಇಂಡಿಯಾ ಎದುರು ಸೋತು ಸುಣ್ಣವಾದ ದಕ್ಷಿಣ ಆಫ್ರಿಕ
ಅತ್ಯಧಿಕ ರನ್, ಹೀನಾಯ ಸೋಲು… ದಾಖಲೆಗಳ ಮೇಲೆ ದಾಖಲೆ ಬರೆದ ಭಾರತ ಜೋಹಾನ್ಸ್ಬರ್ಗ್ : ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಟಿ-20 ಸರಣಿಯ ನಾಲ್ಕನೇ ತಥಾ ಕೊನೆಯ ಪಂದ್ಯದಲ್ಲಿ ದಾಖಲೆ ರನ್ ಗಳಿಸಿ, ದಾಖಲೆ ಅಂತರದಿಂದ ದಕ್ಷಿಣ ಆಫ್ರಿಕವನ್ನು ಸೋಲಿಸುವ ಮೂಲಕ ಭಾರತ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಬೀಗಿದೆ. ದಕ್ಷಿಣ ಆಫ್ರಿಕ ವಿರುದ್ಧ ಟೀಮ್ ಇಂಡಿಯಾ 135 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 4 ಪಂದ್ಯಗಳ ಟಿ-20 ಸರಣಿಯನ್ನು ಭಾರತ […]
ಟಿ-20 ಸರಣಿ : ಟೀಮ್ ಇಂಡಿಯಾ ಎದುರು ಸೋತು ಸುಣ್ಣವಾದ ದಕ್ಷಿಣ ಆಫ್ರಿಕ Read More »