ವಿದ್ಯಾರಶ್ಮಿಯಲ್ಲಿ ಸಮ್ಮಾನ ರಶ್ಮಿ ವಾರ್ಷಿಕೋತ್ಸವ: ಬಹುಮಾನ ವಿತರಣಾ ಸಮಾರಂಭ
ಸವಣೂರು : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭದ ಸಮ್ಮಾನ ರಶ್ಮಿ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಮುಖ್ಯ ಅತಿಥಿ ನೆಲೆಯಿಂದ ಮಾತನಾಡಿ, ಸಮಯವನ್ನು ಗೌರವಿಸುವವರನ್ನು ಮತ್ತು ಅಧ್ಯಯನ ಮಾಡುವವರನ್ನು ಲೋಕವೇ ಗೌರವಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಸವಣೂರು ಸೀತಾರಾಮ ರೈಯವರೇ ಸಾಕ್ಷಿ ಎಂದರು. ಇದರ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಸೋಲುವುದನ್ನು ಕಲಿತುಕೊಂಡರೆ ನಾವು ನಾಯಕರಾಗುತ್ತೇವೆ ಎಂದು ಕಿವಿಮಾತು ಹೇಳಿದರು. ಸವಣೂರು […]
ವಿದ್ಯಾರಶ್ಮಿಯಲ್ಲಿ ಸಮ್ಮಾನ ರಶ್ಮಿ ವಾರ್ಷಿಕೋತ್ಸವ: ಬಹುಮಾನ ವಿತರಣಾ ಸಮಾರಂಭ Read More »