ವಿದ್ಯಾರಶ್ಮಿ ವಿದ್ಯಾಲಯದಲ್ಲ್ಲಿ ಸಾಹಿತ್ಯ ನಿನಾದ ಕಾರ್ಯಕ್ರಮ
ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಕ್ಟೋಬರ್ 27 ರಂದು ಸಾಹಿತ್ಯ ಸಂಘದ ಆಶ್ರಯದಲ್ಲಿ ಸಾಹಿತ್ಯ ನಿನಾದ ಕಾರ್ಯಕ್ರಮ ನಡೆಯಿತು. ಪೆರ್ನಾಜೆ ಪಿ ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗೋಪಾಲ ಕೃಷ್ಣರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕತೆ, ಹಾಡು, ಪ್ರಹಸನ ಎಲ್ಲವನ್ನು ಒಳಗೊಂಡ ಲೋಕವೇ ಸಾಹಿತ್ಯ ಲೋಕ ಎಂದರು. ಮನುಷ್ಯನ ದೈನಂದಿನ ಬದುಕಿನ ಆಗುಹೋಗುಗಳನ್ನು ಹಾಡುಗಳ ಮೂಲಕ ವರ್ಣಿಸಿದ್ದಾರೆ. ಸಂಸ್ಥೆಯ ಆಡಳಿತಾಧಿಕಾರಿಯಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಸಾಹಿತ್ಯ ನಿನಾದದ […]
ವಿದ್ಯಾರಶ್ಮಿ ವಿದ್ಯಾಲಯದಲ್ಲ್ಲಿ ಸಾಹಿತ್ಯ ನಿನಾದ ಕಾರ್ಯಕ್ರಮ Read More »










