ನಿವೃತ್ತಿ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ನವದೆಹಲಿ: 75 ವರ್ಷಗಳನ್ನು ಪೂರೈಸಿದ ಬಳಿಕ ನಾನು ನಿವೃತ್ತಿ ಹೊಂದಬೇಕು ಅಥವಾ ನಿವೃತ್ತಿ ಹೊಂದುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಚನೆ ನೀಡಿದ್ದಾರೆ. ಮುಂದಿನ ತಿಂಗಳು ಪ್ರಧಾನಿ ಮೋದಿ ಮತ್ತು ಮೋಹನ್ ಭಾಗ್ವತ್ ಅವರಿಬ್ಬರೂ 75 ವರ್ಷಕ್ಕೆ ಕಾಲಿಡಲಿದ್ದು, ಈ ಸಂದರ್ಭದಲ್ಲಿಯೇ ಅವರು ಈ ಸ್ಪಷ್ಟನೆ ನೀಡಿರುವುದಾಗಿದೆ. 75 ವರ್ಷಕ್ಕೆ ನಿವೃತ್ತಿ ಹೊಂದುವ ವಿಷಯದಲ್ಲಿ ವಿರೋಧಿಗಳು ಭಾಗ್ವತ್ ಅವರ ಈ ಹಿಂದಿನ ಹೇಳಿಕೆಯೊಂದನ್ನು ವ್ಯಂಗ್ಯ ಮಾಡುತ್ತಿದ್ದು, ಆ ಕಾರಣಕ್ಕೆ ಈ ಸ್ಪಷ್ಟೀಕರಣ […]
ನಿವೃತ್ತಿ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು? Read More »










