ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಬಾಕಿಯಾಗಲಿದ್ದಾರೆ ಸುನಿತಾ ವಿಲ್ಲಿಯಮ್ಸ್
ನ್ಯೂಯಾರ್ಕ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಕಳೆದ ಸುಮಾರು 80 ದಿನಗಳಿಂದ ಬಾಕಿಯಾಗಿರುವ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ವಾಪಸಾಗಲು ಇನ್ನೂ 6 ತಿಂಗಳು ಬೇಕಾಗಬಹುದು ಎಂದು ನಾಸಾ ಹೇಳಿದೆ.ಅವರು ಗಗನಯಾತ್ರೆ ಕೈಗೊಂಡಿರುವ ಬೋಯಿಂಗ್ ಸ್ಟಾರ್‌ಲೈನರ್ ಏರ್‌ಕ್ರಾಫ್ಟನ್ನು ನಾಸಾ ಭೂಮಿಗೆ ತರಲಿದೆ. ಆದರೆ ಸುನಿತಾ ಮತ್ತು ವಿಲ್ಮೋರ್ ಅವರನ್ನು ಮುಂದಿನ ಫೆಬ್ರವರಿಯಲ್ಲಿ ಕ್ರ್ಯೂ ಡ್ರಾಗನ್ ಕ್ಯಾಪ್ಸೂಲ್‌ನಲ್ಲಿ ಕರೆತರಲಾಗುವುದು ಎಂದು ನಾಸಾ ಹೇಳಿದೆ. ಜೂನ್ 5 ರಂದು ಉಡಾವಣೆಯಾದ ಬೋಯಿಂಗ್‌ನ ಸ್ಟಾರ್‌ಲೈನರ್‌ನ ಮೊದಲ […]
ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಬಾಕಿಯಾಗಲಿದ್ದಾರೆ ಸುನಿತಾ ವಿಲ್ಲಿಯಮ್ಸ್ Read More »








