ಆಪರೇಷನ್ ಮಹಾದೇವ್‌ನಲ್ಲಿ ಹತರಾದವರು ಪಾಕಿಸ್ತಾನಿ ಉಗ್ರರು ಎಂಬುದಕ್ಕೆ ದಾಖಲೆ ಇದೆ: ಭದ್ರತಾ ಪಡೆ
ಶ್ರೀನಗರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತ ನಡೆಸಿದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರು ಪಾಕಿಸ್ತಾನಕ್ಕೆ ಸೇರಿದವರು ಎಂಬುದಕ್ಕೆ ಭದ್ರತಾ ಪಡೆಗಳು ಸಾಕ್ಷ್ಯ ಸಂಗ್ರಹ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರ ಬಳಿಯಲ್ಲಿ ಪಾಕಿಸ್ತಾನದ ಮತದಾರರ ಗುರುತಿನ ಚೀಟಿ, ಬಯೋಮೆಟ್ರಿಕ್, ಸ್ಯಾಟಲೈಟ್ ಕರೆ ದತ್ತಾಂಶಗಳು, GPS ವೇಪಾಯಿಂಟ್‌ಗಳು, ಪಾಕ್‌ನಲ್ಲಿ ತಯಾರು ಮಾಡಲಾದ ಚಾಕಲೇಟುಗಳು ಮತ್ತು ಸಾಕ್ಷ್ಯಗಳ ಹೇಳಿಕೆಯಿಂದ ಅವರು ಪಾಕಿಸ್ತಾನದ ನಾಗರಿಕರು ಎಂದು ಸಾಬೀತಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಸಂದೇಹಕ್ಕೆ […]
ಆಪರೇಷನ್ ಮಹಾದೇವ್‌ನಲ್ಲಿ ಹತರಾದವರು ಪಾಕಿಸ್ತಾನಿ ಉಗ್ರರು ಎಂಬುದಕ್ಕೆ ದಾಖಲೆ ಇದೆ: ಭದ್ರತಾ ಪಡೆ Read More »










