ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ವಾರ್ಷಿಕೋತ್ಸವ
ಉಪ್ಪಿನಂಗಡಿ: ಶ್ರೇಷ್ಠತೆ, ಸಮಗ್ರತೆ, ಸಾಮರಸ್ಯ, ಐಕ್ಯತೆಗೆ ಒಕ್ಕೂಟಗಳಲ್ಲಿ ಒಗ್ಗಟ್ಟು ಬೇಕು. ಒಕ್ಕೂಟದ ಬಲವರ್ಧನೆಗೆ ಐಕ್ಯಮತಿ ಇರಬೇಕು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸ್ವೀಕರಿಸಿದವರು ಅಭಿವೃದ್ಧಿಯಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ ಎಂದು ಶೇಖರ್ ರೈ ಪ್ರಾಂಶುಪಾಲರು ತಿಳಿಸಿದರು. ಇವರು ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ಒಕ್ಕೂಟೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅಧ್ಯಾಪಕ ವಿಠ್ಠಲ ನಾಯಕ್ ಕಾರ್ಯಾಡಿ ಕಂಬಳಬೆಟ್ಟು […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಬಿಳಿಯೂರು ಒಕ್ಕೂಟದ ವಾರ್ಷಿಕೋತ್ಸವ Read More »










