ಈ ಬಾರಿಯ ದಸಾರದಲ್ಲಿ ರಾರಾಜಿಸಲಿದೆಯೇ ಏರ್ ಶೋ?
ಮೈಸೂರು: ಈ ಬಾರಿಯ ನಾಡ ಹಬ್ಬ ದಸರಾ ಹಬ್ಬದ ಮೆರುಗು ಹೆಚ್ಚಿಸುವ ಸಲುವಾಗಿ ವೈಮಾನಿಕ ಪ್ರದರ್ಶನ (ಏರ್ ಶೋ) ಆಯೋಜನೆ ಮಾಡಲಾಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಧನ್ಯವಾದ ಪತ್ರದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಆದರೆ ಈ ಏರ್ ಶೋ ಎಲ್ಲಿ ಮತ್ತು ಯಾವಾಗ ಆಯೋಜನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಎರಡು ತಿಂಗಳ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಿಎಂ ಸಿದ್ದರಾಮಯ್ಯ […]
ಈ ಬಾರಿಯ ದಸಾರದಲ್ಲಿ ರಾರಾಜಿಸಲಿದೆಯೇ ಏರ್ ಶೋ? Read More »










