ಮಾಸ್ಕ್‌ಮ್ಯಾನ್ ಬಂಧನ: ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು?
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣದ ಪ್ರಮುಖ ವ್ಯಕ್ತಿ ದೂರುದಾರ ಮಾಸ್ಕ್‌ಮ್ಯಾನ್ ಚೆನ್ನಯ್ಯನ ಬಂಧನವನ್ನು ಗಿರೀಶ್ ಮಟ್ಟಣ್ಣನವರ್ ಸ್ವಾಗತಿಸಿದ್ದಾರೆ. ಚೆನ್ನಯ್ಯನ ಬಂಧನ ಉತ್ತಮ ಬೆಳವಣಿಗೆ. ಆತನನ್ನು ಬಂಧಿಸಿದಕೆ ಸಾಲದು. ಆತನ ಮಂಪರು ಪರೀಕ್ಷೆ ಸಹ ಮಾಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ಷಡ್ಯಂತ್ರಗಳ ಉತ್ತರವನ್ನು SIT ಅಧಿಕಾರಿಗಳೇ ಕೊಡುತ್ತಾರೆ. ಇಲ್ಲಿ ನನ್ನ ಹೆಸರೂ ಸಹ ಬರಬಹುದು. SIT ಅಧಿಕಾರಿಗಳು ಕರೆದರೆ ನಾನು ಅವನ ಮತ್ತು ನನ್ನ ನಡುವೆ ಏನು ಸಂಬಂಧ ಇದೆ […]
ಮಾಸ್ಕ್‌ಮ್ಯಾನ್ ಬಂಧನ: ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು? Read More »









