ಮುಖ್ಯ ಶಿಕ್ಷಕನನ್ನು ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಪಾತಕಿಗಳು ಸೆರೆ
13 ವರ್ಷಗಳಿಂದ ಇದ್ದ ಮುಖ್ಯ ಶಿಕ್ಷಕರ ವಿರುದ್ಧ ಖತರ್‌ನಾಕ್ ಐಡಿಯಾ ಮಾಡಿದ್ದ ಆರೋಪಿಗಳು ಬೆಂಗಳೂರು: ಹಳ್ಳಿಯ ಶಾಲೆಯ ಮುಖ್ಯ ಶಿಕ್ಷಕನನ್ನು ಅಲ್ಲಿಂದ ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಮೂವರು ಪಾತಕಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳಿರುವ ಶಾಲೆಯ ಕುಡಿಯುವ ನೀರಿನ ಟಾಂಕಿಗೆ ವಿಷ ಬೆರೆಸಿದ ಘಟನೆ ರಾಜ್ಯಾದ್ಯಾಂತ ಸುದ್ದಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಪರಾಧವನ್ನು ಭಯೋತ್ಪಾದನೆಗೆ ಸಮವಾದ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿ ಆರೋಪಿಗಳನ್ನು ಕೂಡಲೇ ಬಂಧಿಸಲು ಸೂಚಿಸಿದ್ದರು. ಮುಖ್ಯಶಿಕ್ಷಕ […]
ಮುಖ್ಯ ಶಿಕ್ಷಕನನ್ನು ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಪಾತಕಿಗಳು ಸೆರೆ Read More »










