ಶಬರಿಮಲೆಯಲ್ಲಿ ನಟನಿಗೆ ವಿಶೇಷ ದರ್ಶನ ಸೌಲಭ್ಯ : ಹೈಕೋರ್ಟ್ ಗರಂ
ಯಾವ ನೆಲೆಯಲ್ಲಿ ನಟನಿಗೆ ಈ ಸೌಲಭ್ಯ ನೀಡಲಾಯಿತು ಎಂದು ಪ್ರಶ್ನೆ ಕೊಚ್ಚಿ : ಶಬರಿಮಲೆಯಲ್ಲಿ ಮಲಯಾಳಂ ನಟ ದಿಲೀಪ್‌ಗೆ ವಿಶೇಷ ಸೌಲಭ್ಯಕ್ಕೆ ಒದಗಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್ ಪೊಲೀಸ್ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಬೋರ್ಡನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾ.ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾ.ಮುರಳಿ ಕೃಷ್ಣ ಎಸ್. ಅವರಿಂದ ದ್ವಿಸದಸ್ಯ ಪೀಠ, ನಟನಿಗೆ ಯಾವ ಆಧಾರದ ಮೇಲೆ ವಿಶೇಷ ದರ್ಶನ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದೆ. ದಿಲೀಪ್ […]
ಶಬರಿಮಲೆಯಲ್ಲಿ ನಟನಿಗೆ ವಿಶೇಷ ದರ್ಶನ ಸೌಲಭ್ಯ : ಹೈಕೋರ್ಟ್ ಗರಂ Read More »










