ನಾಳೆ (ಮಾ.4) : ನರಿಮೊಗರು ಪೊಸಮೆನ್ಪದವು ಮುಗೇರಡ್ಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ
ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ಪೊಸಮೆನ್ಪದವು ಮುಗೇರಡ್ಕ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ ಮಾ.4 ಶನಿವಾರ ರಾತ್ರಿ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 7ಕ್ಕೆ ಗಣಹೋಮ, 8 ಕ್ಕೆ ನಾಗತಂಬಿಲ, ಪರಿವಾರ ದೈವಗಳಿಂದ ತಂಬಿಲ, 10.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 11.30 ಕ್ಕೆ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಲಿದೆ. ಸಂಜೆ 5.30 ಕ್ಕೆ ದೈವಗಳ ಭಂಡಾರ ತೆಗೆಯುವುದು, 6.30 ಕ್ಕೆ ಕಲ್ಕುಡ ದೈವಗಳ ನೇಮೋತ್ಸವ, ರಾತ್ರಿ […]
ನಾಳೆ (ಮಾ.4) : ನರಿಮೊಗರು ಪೊಸಮೆನ್ಪದವು ಮುಗೇರಡ್ಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ Read More »







