ಯುವಕರ ಕಠಿಣ ಪರಿಶ್ರಮದಿಂದ ಭವ್ಯ ಗುಡಿ ನಿರ್ಮಾಣಗೊಂಡಿದೆ : ಶಾಸಕ ಸಂಜೀವ ಮಠಂದೂರು
ಪೆರ್ನೆ : ಪೆರ್ನೆ ಮಾಡತ್ತಾರು ಕೊರತಿಕಟ್ಟೆ ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಗುರುವಾರ ನಡೆಯಿತು. ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭವ್ಯವಾದ ಗುಡಿಗಳನ್ನು ನಿರ್ಮಾಣ ಮಾಡಿರುವುದರ ಪರಿಣಾಮ ಜನರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ. ಯುವಕರ ಕಠಿಣ ಪರಿಶ್ರಮದಿಂದ ಉತ್ತಮ ಕೆಲಸ ಆಗಿದೆ. ಪರಂಪರೆಯನ್ನು ಹೇಗೆ ಉಳಿಸಬಹುದು ಅನ್ನುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆದಿವೆ ಎಂದ ಅವರು, ಧಾರ್ಮಿಕತೆಗೆ ಒತ್ತು ಕೊಟ್ಟು ಭಜನಾ […]
ಯುವಕರ ಕಠಿಣ ಪರಿಶ್ರಮದಿಂದ ಭವ್ಯ ಗುಡಿ ನಿರ್ಮಾಣಗೊಂಡಿದೆ : ಶಾಸಕ ಸಂಜೀವ ಮಠಂದೂರು Read More »










