ಇಂದು ಶಬರಿಮಲೆ ಮಂಡಲ ಪೂಜೆ ಮುಕ್ತಾಯ
ಡಿ.30ರಿಂದ ಮಕರ ವಿಳಕ್ಕು ಯಾತ್ರೆ ಶುರು ಶಬರಿಮಲೆ: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯಲಿದ್ದು, ವಾರ್ಷಿಕ ಸಂಪ್ರದಾಯದಂತೆ ಇನ್ನೆರಡು ದಿನ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ಡಿ. 30ರಂದು ದೇಗುಲದ ಬಾಗಿಲು ಮತ್ತೆ ತೆರೆಯಲಾಗುತ್ತದೆ. ಪಾರ್ಥಸಾರಥಿ ದೇಗುಲದಿಂದ ಚಿನ್ನದ ಆಭರಣಗಳನ್ನು ತರಲಾಗಿದ್ದು, ಅಯ್ಯಪ್ಪ ಸ್ವಾಮಿಗೆ ಇಂದು ಅಲಂಕಾರ ಮಾಡಲಾಗುತ್ತದೆ. ಅಪರಾಹ್ನ 12.30 ಗಂಟೆಯಿಂದ 1 ಗಂಟೆಯ ನಡುವೆ ಮಂಡಲ ಪೂಜೆ ನಡೆಯಲಿದೆ.ಇಂದು ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ದೇವಾಲಯದ ಬಾಗಿಲು […]
ಇಂದು ಶಬರಿಮಲೆ ಮಂಡಲ ಪೂಜೆ ಮುಕ್ತಾಯ Read More »