ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಕಾಮಜಾಲು – ಕಲತ ಕಾರ್ಣಿಕ ತುಳು ಭಕ್ತಿ ಗೀತೆ ಬಿಡುಗಡೆ
ಪುತ್ತೂರು : ಕಾಮಜಾಲು ಶ್ರೀ ಬ್ರಹ್ಮ ಮೊಗೇರ ದೈವಸ್ಥಾನದಲ್ಲಿ ” ಕಲತ ಕಾರ್ಣಿಕ ” ಎಂಬ ಬ್ರಹ್ಮ ಮೊಗೇರ ದೈವಗಳ ಭಕ್ತಿಗೀತೆಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು. ದೈವಸ್ಥಾನದ ಆಡಳಿತ ಸಮಿತಿಯ ಸರ್ವ ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು, ಊರ ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಾಡಿನ ಕಲಾವಿದರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಕಾಮಜಾಲು – ಕಲತ ಕಾರ್ಣಿಕ ತುಳು ಭಕ್ತಿ ಗೀತೆ ಬಿಡುಗಡೆ Read More »










