ಪಂಚೋಡಿ-ಗಾಳಿಮುಖ ರಸ್ತೆಗೆ ಶಿಲಾನ್ಯಾಸ : ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು
ಪುತ್ತೂರು : ಪಂಚೋಡಿ ಗಾಳಿಮುಖ ರಸ್ತೆಗೆ ಶೀಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ವಿಧಾನ ಸಭಾ ಕ್ಷೆತ್ರದಲ್ಲಿ ರಸ್ತೆಗೆ ಆದ್ಯತೆ ನೀಡುವ ಮೂಲಕ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಿದೆ. ಮುಂದಿನ 25 ವರ್ಷ ಬಾಳ್ವಿಕೆ ಬರುವ ಹಾಗೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಬಾರ್ಡ್ ಯೋಜನೆಯಡಿ 3.88 ಕೋಟಿ ಅನುದಾನ ಪೂರ್ತಿ ಒಂದೇ ರಸ್ತೆ ಗೆ ಇಡುವ ಕೆಲಸ ಆಗಿದೆ ಎಂದರು. ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಚಾಯತ್ […]
ಪಂಚೋಡಿ-ಗಾಳಿಮುಖ ರಸ್ತೆಗೆ ಶಿಲಾನ್ಯಾಸ : ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು Read More »










