ಮತದಾರ ಜಾಗೃತಿಗಾಗಿ ಬೀದಿ ನಾಟಕ | ಪುತ್ತೂರು ಆಡಳಿತ ಕಚೇರಿ ಎದುರು ಚಾಲನೆ
ಪುತ್ತೂರು: ಇನ್ನೇನು ಚುನಾವಣೆಗೆ ನಾಲ್ಕು ವಾರಗಳು ಇರುವಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಆಡಳಿತ ಕಚೇರಿ ಎದುರು ಬೀದಿ ನಾಟಕಕ್ಕೆ ಚಾಲನೆ ನೀಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ದ.ಕ.ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಸಹಕಾರದೊಂದಿಗೆ ರೋಟರಿ ಕ್ಲಬ್ ಎಲೈಟ್, ಬೆಟ್ಟಂಪಾಡಿ ಪ್ರಥಮದರ್ಜೆ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಸಹಯೋಗದೊಂದಿಗೆ ಸಂಸಾರ ಜೋಡುಮಾರ್ಗ ತಂಡದ ಸಂಚಾಲಕ ಮೌನೇಶ್ ವಿಶ್ವಕರ್ಮ ಬೀದಿನಾಟಕದ ನೇತೃತ್ವ ಮತದಾನ ಜಾಗೃತಿ ಬೀದಿ ನಾಟಕ ನಡೆಯಿತು. ಸಹಾಯಕ ಚುನಾವಣಾಧಿಕಾರಿ, […]
ಮತದಾರ ಜಾಗೃತಿಗಾಗಿ ಬೀದಿ ನಾಟಕ | ಪುತ್ತೂರು ಆಡಳಿತ ಕಚೇರಿ ಎದುರು ಚಾಲನೆ Read More »










