ಆರಿಗೋ ನೇಮೋತ್ಸವದ ಆಮಂತ್ರಣ ಬಿಡುಗಡೆ
ಪುತ್ತೂರು: ಚಿಕ್ಕಮೂಡ್ನೂರು ಆರಿಗೋ ಶ್ರೀ ಬ್ರಹ್ಮ ಬೈದೆರ್ಗಳ ನೆಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗೊನೆ ಮುಹೂರ್ತ ನಡೆಯಿತು.ಚಿಕ್ಕ ಮಾಡ್ನೂರು ಗ್ರಾಮದ ಮೂಡಾಯೂರು ಆರಿಗೋ ಪ್ರೇಮಂಡ ಗರೋಡಿಯಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ಜನವರಿ 1ರಿಂದ 5ರ ವರೆಗೆ ಶ್ರೀ ಬೈದೆರ್ಗಳ ನೇಮೋತ್ಸವ ನಡೆಯಲಿದೆ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಡಾ. ಎಂ. ಅಶೋಕ್ ಪಡಿವಾಲ್ ಮೂಡಯೂರುಗುತ್ತು ಕುಟುಂಬಸ್ಥರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ನರೇಂದ್ರ ಪಡಿವಾಳ್ ಮೂಡಾಯೂರ್ […]
ಆರಿಗೋ ನೇಮೋತ್ಸವದ ಆಮಂತ್ರಣ ಬಿಡುಗಡೆ Read More »