ಪ್ರತಿಷ್ಠಿತ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಅದೃಷ್ಟವಂತರಿಗೆ ಜ್ಯುಪಿಟರ್ ಗೆಲ್ಲುವ ಅವಕಾಶ
ಪುತ್ತೂರು: ಕಳೆದ 21 ವರ್ಷಗಳಿಂದ ವರ್ಷಗಳಿಂದ ನಗರದ ಪುರಭವನದ ಬಳಿ ಪುತ್ತೂರು ಸೆಂಟರ್ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಮಳಿಗೆ “ಶೆಟ್ ಇಲೆಕ್ಟ್ರಾನಿಕ್ಸ್”ನಲ್ಲಿ ತಮಗಿಷ್ಟ ಬಂದ ಐಟಂಗಳನ್ನು ಖರೀದಿಸುವ ಮೂಲಕ ಜ್ಯುಪಿಟರ್ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಮುಂದಿನ ಮೂರು ದಿನಗಳ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಪ್ರತೀ 2000 ಖರೀದಿಗೆ ಒಂದು ಕೂಪನ್ ಪಡೆದು ಅದೃಷ್ಟವಂತರು ಜ್ಯುಪಿಟರ್ ಗೆಲ್ಲಬಹುದು. ಖರೀದಿಗೆ ಶೇ.40 ರಷ್ಟು ರಿಯಾಯಿತಿ ವ್ಯವಸ್ಥೆ ಮಾಡಲಾಗಿದ್ದು, ಝೀರೋ ಶೇಕಡ ಬಡ್ಡಿ ದರದಲ್ಲಿ ಸುಲಭ ಕಂತುಗಳನ್ನು […]









