ಕಾವು ಪಂಚವಟಿ ನಗರದಲ್ಲಿ ಅಪಾಯಕಾರಿ ಮರ | ತುರ್ತು ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ
ಪುತ್ತೂರು: ಕಾವು ಮೇಲಿನಪೇಟೆಯ ಮಧ್ಯಭಾಗದಲ್ಲಿ ದೇವದಾರು ಜಾತಿಯ ಎರಡು ಮರಗಳಿದ್ದು ಬುಡಸಮೇತ ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನದಂತಿದೆ. ಮರದ ಕೆಳಗೆ ಹಲವು ಅಂಗಡಿಗಳಿದ್ದು,ರಿಕ್ಷಾ ನಿಲ್ದಾಣವೂ ಇದೆ. ಮೆಸ್ಕಾಂ ಟಿ.ಸಿ.,ತಂತಿಗಳು, ಪಂಚಾಯಿತಿ ಕಟ್ಟಡಗಳೂ ಇದ್ದು, ನೂರಾರು ಸಾರ್ವಜನಿಕರು ಓಡಾಡುತ್ತಿರುವುದರಿಂದ ಅಪಾಯ ಕಟ್ಟಿಟ್ಟಬುತ್ತಿ. ಅನಾಹುತಗಳಾಗುವ ಮೊದಲೇ ಸಂಬಂಧಪಟ್ಟ ಇಲಾಖೆಗಳು ತುರ್ತುಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.
ಕಾವು ಪಂಚವಟಿ ನಗರದಲ್ಲಿ ಅಪಾಯಕಾರಿ ಮರ | ತುರ್ತು ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ Read More »










