ಮಧ್ಯಮವರ್ಗದ ಜನರ ಸೈಟ್ ಖರೀದಿಯ ಕನಸನ್ನು ನನಸು ಮಾಡುವ ಸುವರ್ಣಾವಕಾಶ | ಆಶೀರ್ವಾದ್ ಎಂಟರ್ ಪ್ರೈಸಸ್‍ನಿಂದ ಯೋಜನೆ
ಪುತ್ತೂರು: ‘ನಿಮ್ಮ ಕನಸು ನಮ್ಮಲ್ಲಿ ನನಸು’ ಎಂಬ ಧೈಯವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ಇದೀಗ ಮಧ್ಯಮವರ್ಗದ ಜನರ ಸೈಟ್ ಖರೀದಿಯ ಕನಸನ್ನು ನನಸು ಮಾಡುವ ಸುವರ್ಣಾವಕಾಶವೊಂದನ್ನು ಒದಗಿಸುತ್ತಿದೆ. ತನ್ನ ಪ್ರಥಮ ಯೋಜನೆಯ ಲಕ್ಕಿ ಡ್ರಾದಲ್ಲಿ ಇಬ್ಬರಿಗೆ ಎರಡು ಬೈಕ್ ಮತ್ತು ಇನ್ನಿಬ್ಬರು ಅದೃಷ್ಟಶಾಲಿಗಳಿಗೆ ಚಿನ್ನ ಗೆಲ್ಲುವ ಅವಕಾಶವನ್ನು ನೀಡಿದ್ದ ಆಶೀರ್ವಾದ್ ಸಂಸ್ಥೆ ಇದೀಗ ಆಶೀರ್ವಾದ 2.0ದ ಎರಡನೇ ಲಕ್ಕಿ ಡ್ರಾ ಯೋಜನೆಯಲ್ಲಿ, ಒಬ್ಬ ಅದ್ಯಾಶಾಲಿಗೆ 5 ಸೆಂಟ್ಸ್ ನಿವೇಶನ ಸ್ಥಳವನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ನೀಡುತ್ತಿದೆ. ಇದಕ್ಕೆ […]










